Sparsha....
Tuesday, November 11, 2014
ಶುದ್ಧ ಕಲ್ಮಶ
ಶುದ್ಧ ಕಲ್ಮಶ
ಬಾಯರಿಕೆಗೆ ಕುಡಿದರೆ ನೀರು
ಬದುಕಿಸಲು ಕುಡಿಸಬೇಕಿದೆ ಬೀರು
ಹಸಿವೆ೦ದು ಮಾಡಿದರೆ ಊಟ
ದೈತ್ಯ ವಾತಾಪಿಯ ಭೋರ್ಗರೆವ ಕಾಟ
ಬೇಕೆ೦ದು ತಿ೦ದರೆ ಸಿಹಿ ತಿನಿಸು
ಮು೦ದಿರುವ ಜೀವನವೇ ಕಹಿ ಮುನಿಸು
ಇ೦ತಿಪ್ಪ ಶುದ್ಧ ನೀರು ಊಟ ಸಿಹಿ ತಿನಿಸಿನ ತವಕ
ಮಿತಿ ಮೀರಿ ನಿ೦ತಿದೆ ನನಸೆ೦ಬ ಕಲ್ಮಶದ ಕುಹಕ
1 comment:
ಮನಸಿನಮನೆಯವನು
November 15, 2014 at 9:13 AM
ಬಿಡಬೇಕೆನುಸತ್ತದೆ ಹೊಗೆ.. ಆದರೆ ಮುಂದೆ ಅದರಿಂದ ನಮಗೂ ಹೊಗೆ. ಚೆನ್ನಾಗಿವೆ ಸಾಲುಗಳು.
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಬಿಡಬೇಕೆನುಸತ್ತದೆ ಹೊಗೆ.. ಆದರೆ ಮುಂದೆ ಅದರಿಂದ ನಮಗೂ ಹೊಗೆ. ಚೆನ್ನಾಗಿವೆ ಸಾಲುಗಳು.
ReplyDelete