Thursday, December 1, 2011

ಮು೦ಗುರುಳು

ನಿನ್ನ ನೆನಪು ನನ್ನ ಕೈಯಲ್ಲಿನ ಮದಿರೆಗೆ
ಮನಸ್ಸಿನ ಮ೦ಡಿಗೆಗೆ ಇನ್ಯಾವ ಚಿ೦ತೆ
ತಿನ್ನುವ ಸಿಹಿಗೆ ಮದಿರೆಯ ರುಚಿಗೆ
ಕಾವ್ಯವಾಗಿ ಹರದಿತ್ತು ನಿನ್ನ ಮು೦ಗುರುಳು....