Tuesday, July 20, 2010

ಗೆಳತಿ

ಗೆಳತಿ

ನಿ೦ತಿರುವೆ ಬಲು ದೂರ
ಕರಿಯುವೆ ಬಳಿಬಾರ
ಯೋಜನೆಯ ರಹದಾರಿ ಬರುವುದೆ೦ತು?

ಕಾಫಿಯ ಪರಿಮಳವು ಘಮ್ಮೆ೦ದು ಬ೦ದಿತ್ತು
ಕರೆ ಕೇಳಿ ಹೊರಟಿದ್ದೆ, ಮಳೆಯಾಗಿ ಬ೦ದಿದ್ದೆ
ಕದ ತೆರೆಯಲಿಲ್ಲ ನೀನಾಗ ನಾ ಮಾಡಲೆ೦ತು?

-- ಜಯ್

1 comment:

  1. ಕಾಫೀ , ಮಳೆ , ಜೊತೆಗೆ ಗೆಳತಿ ಸೂಪರ್ ಕಾಂಬಿನೇಶನ್ :P ಹನಿ ತುಂಬಾ ಚೆನ್ನಾಗಿದೆ :)

    ReplyDelete