Tuesday, December 29, 2009


ಕನಸು
ನಿದಿರೆಯ ಪರೆ ಸರಿಸಿ, ಚಿಲುಮೆಯ ಜಲ ಹರಿಸಿ
ಎದೆ ಸೆಟೆಸಿ, ಮನ ಬಿಡಿಸಿ
ತ೦ಪೆರೆದ ಕನಸು
ಚಡಪಡಿಸಿ, ಗಡಬಡಿಸಿ
ಸಮಯವದು ಬಡಿದೆಬಿಸಿ ಎಬ್ಬಿಸಿತು
ಕ್ರೂರತೆಯ ನನಸು.

---jay..

1 comment:

  1. ಕನಸು ನನಸಾಗಬೇಕು....ನನಸಾದ ಕನಸು ಕ್ರೂರತೆಯನ್ನ ಹೊಂದಿರಬೇಕಾ....ಸ್ವಲ್ಪ ಯೋಚಿಸಬೇಕಾದ ವಿಷಯ ಗೆಳೆಯ...ಆದರೆ ನೀನ್ನ ನಿದ್ದೆ ಸರಿದು ವಾಸ್ತವ ಸ್ಥಿತಿಗೆ ಬಂದಾಗಲೇ ನಿನಗೆ ಕನಸಿನ ಸ್ಪರ್ಷದ ಬಗ್ಗೆ ತಿಳಿದದ್ದು

    ReplyDelete